ಡಿಕೆ ಶಿವಕುಮಾರ್ ಮತ್ತು ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ್ ಇಬ್ಬರೂ ಒಳ್ಳೆಯ ಸ್ನೇಹಿತರು.ಸಿದ್ದಾರ್ಥ್ ಮಗನ ಜೊತೆ ಡಿಕೆ ಶಿವಕುಮಾರ್ ಮಗಳ ಮದುವೆ ನಿಶ್ಚಯವಾಗಿದೆ ಅನ್ನು ಮಾತುಗಳು ಕೇಳಿಬರುತ್ತಿದೆ<br /><br />DK Sivakumar and Coffee Day owner, late Siddharth, are good friends. DK Sivakumar's daughter's marriage to Siddharth's son is rumored<br />